ಪ್ರಶ್ನೆಗಳು: ಉತ್ತರಗಳು ೧. ಕೇಂದ್ರ ಸಾಹಿತ್ಯ ಅಕಾಡೆಮಿಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?೨. ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತರೂಪವೇನು?೩. ಕಬುಕಿ ನೃತ್ಯ ಶೈಲಿ ಯಾವದೇಶದ್ದಾಗಿದೆ?೪. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನಯಾವುದು?೫. ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮಯಾರ ಆಸ್ಥಾನದಲ್ಲಿದ್ದಳು?೬. ಭಾರತದ ಮೊಟ್ಟಮೊದಲಮೀನುಗಾರಿಕೆಯ ಕಾಲೇಜನ್ನುಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?೭. ಆರ್ಯುವೇದದ ಪಿತಾಮಹ ಯಾರು?೮. ವಿಜಯನಗರದ ವಾಟರ್ ಲೂ ಎಂದುಕರೆಯಲ್ಪಡುವ ಸ್ಥಳ ಯಾವುದು?೯. ಪೋಪ್ ಅರಮನೆ ವಿಶ್ವದ ಯಾವನಗರದಲ್ಲಿದೆ?೧೦. ರಾಷ್ಟ್ರಪತಿ ಭವನದಲ್ಲಿ ಎಷ್ಟುಕೊಠಡಿಗಳಿವೆ?೧೧. ಕಾಕೆಮನಿ ಇದು ಯಾರಕಾವ್ಯನಾಮವಾಗಿದೆ?೧೨. ಇತ್ತೀಚೆಗೆ ಶ್ರವಣಬೆಳಗೋಳದಲ್ಲಿ ನಡೆದಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಅಧ್ಯಕ್ಷರು ಯಾರಾಗಿದ್ದರು?೧೩. ವಾಲ್ಮೀಕಿ ಅಂಬೇಡ್ಕರ್ ಆವಾಸ್ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?೧೪. ಮುಂಬೈ ಷೇರು ವಿನಿಮಯಸೂಚ್ಯಾಂಕದ ಹೆಸರೇನು?೧೫. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನುಕುರಿತು ಬರೆದ ಪುಸ್ತಕವಾಗಿದೆ?೧೬. ರಾಸಾಯನಿಕವಾಗಿ ಶುದ್ಧ ಚಿನ್ನವುಎಷ್ಟು ಕ್ಯಾರೆಟ್ದಾಗಿರುತ್ತದೆ?೧೭. ಟಾಡಾ ಕಾಯಿದೆ ಯಾವುದಕ್ಕೆಸಂಬಂಧಿಸಿದೆ?೧೮. ಕುಕ್ ಆಂದೋಲನವನ್ನು ಬ್ರಿಟೀಷರವಿರುದ್ಧ ಸಂಘಟಿಸಿದವರು ಯಾರು?೧೯. ಚೆನ್ನರಾಯ ಇದು ಯಾರಅಂಕಿತನಾಮವಾಗಿದೆ?೨೦. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿಚಾಲಿತ ಕಾರು ಯಾವುದು?೨೧. ಬಡವರ ಊಟಿ ಎಂದು ಕರೆಯುವಕರ್ನಾಟಕದ ಜಿಲ್ಲೆ ಯಾವುದು?೨೨. ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿಯಾರು?೨೩. ಕರ್ನಾಟಕ ವಿಶ್ವವಿದ್ಯಾಲಯದ ಮೊದಲಮಹಿಳಾ ಕುಲಪತಿ ಯಾರು?೨೪. ಪ್ರಕೃತಿಯ ಯಾವ ಮೂಲದಿಂದ ವಿಟಮಿನ್’ಡಿ’ ದೊರೆಯುತ್ತದೆ?೨೫. ವಾಯುಭಾರ ಮಾಪಕದಲ್ಲಿ ಬಳಸುವದ್ರವ ಯಾವುದು?೨೬. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞಯಾರು?೨೭. ಪರಮಾಣುವಿನ ಮೂಲಭೂತ ಕಣಗಳುಯಾವುವು?೨೮. ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನಯಾವುದು?೨೯. ಕೇರಳದ ನಿಶ್ಯಬ್ದ ಕಣಿವೆಯ ಮೂಲಕಹಾಯ್ದು ಹೋಗುವ ನದಿ ಯಾವುದು? ೧. ಡಾ||ವಿ.ಕೃ.ಗೋಕಾಕ್೨. ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ಡೆವಲಪ್ಮೆಂಟ್ ಕಾರ್ಪೋರೇಶನ್೩. ಜಪಾನ್೪. ಜೀತ ವಿಮುಕ್ತಿ ಶಾಸನ೫. ಚಿಕ್ಕದೇವರಾಜ ಒಡೆಯರ್೬. ಮಂಗಳೂರು೭. ಚರಕ೮. ತಾಳಿಕೋಟೆ೯. ವ್ಯಾಟಿಕನ್ ಸಿಟಿ೧೦. ೩೪೦ ಕೊಠಡಿಗಳು೧೧. ಬಿ.ಡಿ.ಸುಬ್ಬಯ್ಯ೧೨. ಡಾ||ಸಿದ್ಧಲಿಂಗಯ್ಯ೧೩. ೨೦೦೧೧೪. ಸೆನ್ಸೆಕ್ಸ್೧೫. ಪುಟ್ಟಪುರ್ತಿ ಸಾಯಿಬಾಬಾ೧೬. ೨೪ ಕ್ಯಾರೆಟ್೧೭. ಟೆರೆರಿಸಮ್೧೮. ರಾಮ್ಸಿಂಗ್೧೯. ಏಕಾಂತ ಮಾರಯ್ಯ೨೦. ರೇವಾ೨೧. ಹಾಸನ೨೨. ಅನುರಾಧ ಪಾಲ್೨೩. ಶ್ರೀಮತಿ ಸಯೀದಾ ಆಖ್ತರ್೨೪. ಸೂರ್ಯನ ಬೆಳಕು೨೫. ಪಾದರಸ೨೬. ಮಹಾವೀರಾಚಾರ್ಯ೨೭. ನ್ಯೂಟ್ರಾನ್೨೮. ದ್ರವರೂಪದ ಜಲಜನಕ೨೯. ಕುಂತೀಪುಳ ಪ್ರಶ್ನೆಗಳುಉತ್ತರಗಳು ೧. ಪರಮ್ – ೧೦೦೦೦ ಎಂಬ ಸೂಪರ್ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶಯಾವುದು?೨. ವನಮಹೋತ್ಸವವನ್ನು ಆರಂಭಿಸಿದವರುಯಾರು?೩. ಗಗನಚುಕ್ಕಿ ಮತ್ತು ಭರಚುಕ್ಕಿಜಲಪಾತಗಳು ಕಂಡು ಬರುವ ಜಿಲ್ಲೆಯಾವುದು?೪. ಗೊರುಚ ಇದು ಯಾರಕಾವ್ಯನಾಮವಾಗಿದೆ?೫. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಂಟಲ್ಹೆಲ್ತ್ ಆಂಡ್ ನ್ಯೂರೋ ಸೈನ್ಸ್ಸ್ ಕಾಲೇಜುಕರ್ನಾಟಕದಲ್ಲಿ ಎಲ್ಲಿದೆ?೬. ನಾಟಿ ಎಂಬ ಜಾನಪದ ನೃತ್ಯ ಶೈಲಿಯಾವ ರಾಜ್ಯದಲ್ಲಿ ಕಂಡು ಬರುತ್ತದೆ?೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ಕಂಡು ಬರುವ ದೇಶ ಯಾವುದು?೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರಅಂಕಿತನಾಮ ವಾಗಿದೆ?೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದುರಾಜ್ಯ ಸರ್ಕಾರ ಘೋಷಿಸಿದ ವರ್ಷಯಾವುದು?೧೦. ಪೊಲಾರ್ ಪ್ರಶಸ್ತಿ ವಿಜೇತರಾದರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿಸಾಧಿಸಿದವರು?೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವರಾಜನ ಆಸ್ಥಾನದಲ್ಲಿದ್ದರು?೧೨. ಗೆಲಿಲಿಯೋನ ಮೊದಲ ವೈಜ್ಞಾನಿಕಸಂಶೋಧನೆ ಯಾವುದು?೧೩. ಆಕಾಶವಾಣಿಯಲ್ಲಿ ಮಾತನಾಡಿದಮೊದಲ ಕನ್ನಡಿಗ ಯಾರು?೧೪. ನಿದ್ರಾ ರೋಗಕ್ಕೆ ಕಾರಣವಾಗುವಸೂಕ್ಷ್ಮ ಜೀವಿ ಯಾವುದು?೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಪ್ರಧಾನ ಮಂತ್ರಿ ಯಾರು?೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿಬಳಸುವ ರಂಜಕ ಯಾವುದು?೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡಮೊದಲ ಕನ್ನಡಿಗ ಯಾರು?೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲಹೆಸರು ಯಾವುದು?೧೯. ನಾಟಕರತ್ನ ಬಿರುದು ಹೊಂದಿದಕರ್ನಾಟಕದ ಹಿರಿಯ ರಂಗಕರ್ಮಿ ಯಾರು?೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡಯಾವುದು?೨೧. ಸಾಪೇಕ್ಷತಾವಾದವನ್ನು ಮಂಡಿಸಿದವಿಜ್ಞಾನಿ ಯಾರು?೨೨. ಖಾಸಿ ಜನಾಂಗ ಭಾರತದ ಯಾವರಾಜ್ಯಕ್ಕೆ ಸೇರಿದವರು?೨೩. ಸತ್ಯಾಶ್ರಯ ಎಂದು ಬಿರುದುಹೊಂದಿದ್ದ ಚಾಲುಕ್ಯರ ದೊರೆ ಯಾರು?೨೪. ಭಾರತದ ಮೊದಲ ಉಪಗ್ರಹಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿಸ್ಥಾಪಿಸಿದ ವರ್ಷ ಯಾವುದು?೨೫. ನೈಲ್ ನದಿಯ ಕೊಡುಗೆ ಎಂದು ಯಾವದೇಶವನ್ನು ಕರೆಯುತ್ತಾರೆ?೨೬. ಭಾರತಕ್ಕೆ ಮೊದಲು ಗುಲಾಬಿಗಿಡವನ್ನು ತಂದು ಬೆಳೆಸಿದವರು ಯಾರು?೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದಚಾಲುಕ್ಯ ದೊರೆ ಯಾರು?೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿಸಂಘವನ್ನು ಸ್ಥಾಪಿಸಿದವರು ಯಾರು?೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು? ೧. ಭಾರತ೨. ಡಾ|| ಕೆ.ಎಂ.ಮುನಿಶ೩. ಚಾಮರಾಜನಗರ೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ೫. ಬೆಂಗಳೂರು೬. ಹಿಮಾಚಲ ಪ್ರದೇಶ೭. ಕ್ಯೂಬಾ೮. ಸೊನಲಿಗ ಸಿದ್ಧರಾಮ೯. ೧೯೬೩೧೦. ವಾದ್ಯ ಸಂಗೀತ೧೧. ಶ್ರೀ ಕೃಷ್ಣದೇವರಾಯ೧೨. ಲೋಲಕ೧೩. ಕುವೆಂಪು೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ೧೫. ಜವಹರಲಾಲ್ ನೆಹರು೧೬. ಕೆಂಪು ರಂಜಕ೧೭. ತಿಟ್ಟೆ ಕೃಷ್ಣಯ್ಯಂಗಾರ್೧೮. ನೇಫಾ೧೯. ಗುಬ್ಬಿ ವೀರಣ್ಣ೨೦. ಅಂಟಾರ್ಟಿಕಾ೨೧. ಆಲ್ಬರ್ಟ್ ಐನ್ ಸ್ಟೀನ್೨೨. ಮೇಘಾಲಯ೨೩. ಕೀರ್ತಿವರ್ಮ೨೪. ೧೯೭೫೨೫. ಈಜಿಪ್ಟ್೨೬. ಬಾಬರ್೨೭. ವಿಕ್ರಮಾದಿತ್ಯ೨೮. ಎಂ.ಕೆ.ಗಾಂಧಿ೨೯. ೧೯೫೭ ಪ್ರಶ್ನೆಗಳುಉತ್ತರಗಳು ೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆಜ್ಞಾನಪೀಠ ಪ್ರಶಸ್ತಿ ದೊರಕಿದೆ?೨. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃಯಾರು?೩. ಮೀರಾಬಾಯಿ ಯಾವ ಸಂತತಿಯ ರಾಣಿ?೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಹೊಂದಿರುವ ನದಿ ಯಾವುದು?೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖಜಲಪಾತಗಳು ಯಾವುವು?೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷಯಾವುದು?೮. ಮೂರು ಹಂತದ ಪಂಚಾಯತ್ ರಾಜ್ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?೯. ೧೯೯೦ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿದೊರಕಿದೆ?೧೦. ಡಾಲರ್ ಸೊಸೆ ಕೃತಿಯ ಕರ್ತೃ ಯಾರು?೧೧. ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?೧೨. ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?೧೩. ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯನೃತ್ಯ ಯಾವುದು?೧೪. ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?೧೫. ತುಘಲಕ್ ವಂಶದ ಸ್ಥಾಪಕ ಯಾರು?೧೬. ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದಸ್ಥಳ ಯಾವುದು?೧೭. ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿಯಾರು?೧೮. ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತರೂಪವೇನು?೧೯. ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿವಚನಗಳನ್ನು ಬರೆದಿದ್ದಾರೆ?೨೦. ನೀರನ್ನು ಶುದ್ಧಿಗೊಳಿಸಲುಬಳಸುವ ಅನಿಲ ಯಾವುದು?೨೧. ಆಲಿಪ್ತ ಚಳುವಳಿಯ ಮೊದಲ ಸಮಾವೇಶಎಲ್ಲಿ ನಡೆಯಿತು?೨೨. ನಿರಂಜನ ಇದು ಯಾವ ಕಾವ್ಯ ನಾಮ?೨೩. ೧೯೯೫ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?೨೪. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರುಯಾರಾಗಿದ್ದರು?೨೫. ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು.ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದವಿಧಿ ಯಾವುದು?೨೬. ಕೆ.ಎಸ್.ಐ.ಎಮ್.ಸಿ ಯ ವಿಸ್ತೃತ ರೂಪವೇನು?೨೭. ಹದಿಬದೆಯ ಧರ್ಮ ಇದು ಯಾರ ಕೃತಿ?೨೮. ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಪಡೆದವರು ಯಾರು?೨೯. ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು? ೧. ಮಾನ್ವಿನಿ ಭಾವಾಯಿ೨. ಭಾರತಿಸುತ೩. ಚೌಹಾನಾ೪. ಶರಾವತಿ೫. ಇಂಗ್ಲೀಷ್೬. ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ೭. ೧೫೬೫೮. ಬಲವಂತ್ರಾಯ್ ಮೆಹ್ತಾ ಸಮಿತಿ೯. ಕುಸುಮ ಬಾಲೆ೧೦. ಸುಧಾಮೂರ್ತಿ೧೧. ಬರ್ಲೈನರ್೧೨. ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ೧೩. ಮಣಿಪುರಿ೧೪. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್೧೫. ಘೀಯಾ ಸಂದ್ಧಿನ್ ತುಘಲಕ್೧೬. ರಿಯಾಡಿಜನೈರೋ೧೭. ಕೃತಿವಾಸ೧೮. ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್೧೯. ಗುಹೇಶ್ವರಾ೨೦. ಕ್ಲೋರಿನ್೨೧. ಬೆಲ್ಗ್ರೇಡ್೨೨. ಕುಳಕುಂದ ಶಿವರಾಮ೨೩. ದುಂಡುಮಲ್ಲಿಗೆ೨೪. ಗೋಪಾಲಕೃಷ್ಣ ಅಡಿಗ೨೫. ೩೫೧ನೇ ವಿಧಿ೨೬. ಕರ್ನಾಟಕ ಸ್ಮಾಲ್ ಇಂಡಸ್ತ್ರೀಸ್ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ೨೭. ಸಂಚಿಹೊನ್ನಮ್ಮ೨೮. ಹುಣಸೂರು ಕೃಷ್ಣಮೂರ್ತಿ೨೯. ಕುವೆಂಪು ಪ್ರಶ್ನೆಗಳು ಉತ್ತರಗಳು ೧. ಏಷ್ಯಾ ಖಂಡದಲ್ಲಿಯೇ ಅತ್ಯಂತದೊಡ್ಡ ರೈಲು ಸಂಪರ್ಕಹೊಂದಿರುವ ದೇಶ ಯಾವುದು?೨. ಪುತಿನ ಇದು ಯಾರ ಕಾವ್ಯ ನಾಮ?೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆಕರ್ನಾಟಕದಲ್ಲಿ ಎಲ್ಲಿದೆ?೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮಮಹಿಳಾ ಸಾಹಿತಿ ಯಾರು?೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿದೊರತಿದೆ?೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷಯಾವುದು?೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕವ್ಯಕ್ತಿ ಯಾರು?೯. ಮಹಾನದಿಯ ಉಗಮ ಸ್ಥಳ ಯಾವುದು?೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದಮೊದಲ ರಾಜ್ಯ ಯಾವುದು?೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿಯಾವುದು?೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?೧೪. ಸಂಸ್ಕಾರ ಕೃತಿಯ ಕರ್ತೃ ಯಾರು?೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರುಯಾರು?೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತಸಿದ್ಧಾಂತ ನೀಡಿದವರು ಯಾರು?೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆಪಂಪ ಪ್ರಶಸ್ತಿ ದೊರಕಿದೆ?೧೮. ಮೆಸಪಟೋಮಿಯಾದ ಈಗಿನ ಹೆಸರೇನು?೧೯. ೧೯೬೨ರಲ್ಲಿ ದೇವುಡುನರಸಿಂಹಶಾಸ್ತ್ರೀಯವರ ಯಾವ ಕೃತಿಗೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿದೊರಕಿದೆ?೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವಅತಿ ದೊಡ್ಡ ಬ್ಯಾಂಕ್ ಯಾವುದು?೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವಹೆಸರಿನಿಂದ ಕರೆಯುತ್ತಾರೆ?೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳಸಂಖ್ಯೆ ಎಷ್ಟು?೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವಪ್ರಾಣಿ ಯಾವುದು?೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆಯಾವ ದೇಶದಲ್ಲಿ ಕಂಡು ಬಂದಿತು?೨೬. ರಾಷ್ಟ್ರೀಯ ಜವಳಿ ನಿಗಮ ವಲಯ(ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?೨೭. ದೀಪಾ ಮೆಹ್ತಾ ನಿರ್ಮಾಣದ ಯಾವಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆಸಂಬಂಧಿಸಿದೆ?೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವಸಾಧನ ಯಾವುದು? ೧. ಭಾರತ೨. ಪು.ತಿ.ನರಸಿಂಹಚಾರ್೩. ದಾಂಡೇಲಿ೪. ಉಷಾ ನವರತ್ನರಾಂ೫. ಕಾಯರ್೬. ೧೮೬೨೭. ಟೊರಿಸೆಲ್ಲಿ೮. ಅಬ್ದುಲ್ ಸಲಾಮ್೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯಸಿಂಹಾವ೧೦. ತಮಿಳುನಾಡು೧೧. ಬೇಡ್ತಿ೧೨. ಅಮೇರಿಕಾ೧೩. ಬಸವರಾಜ ರಾಜಗುರು೧೪. ಡಾ|| ಯು.ಆರ್.ಅನಂತಮೂರ್ತಿ೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)೧೬. ಜೀನ್ಸ್ ಮತ್ತು ಜೆಫ್ರಿ೧೭. ಮೈಮನಗಳ ಸುಳಿಯಲ್ಲಿ೧೮. ಇರಾಕ್೧೯. ಮಹಾಕ್ಷತ್ರಿಯ೨೦. ನಬಾರ್ಡ್೨೧. ತ್ಸಾಂಗ್ವೊ೨೨. ನಾಲ್ಕು೨೩. ಒಂಟೆ೨೪. ಸಿಯೋಲ್೨೫. ಅಮೇರಿಕಾ೨೬. ೧೯೬೮೨೭. ವಾಟರ್೨೮. ಬಾಕ್ಸಿಂಗ್೨೯. ಡೆಸಿಬಲ್ ಮೂಲ : ಲಯನ್ ಡಿ.ವಿ.ಜಿ.