ಪ್ರಶ್ನೆಗಳು: ಉತ್ತರಗಳು ೧. ಇತ್ತೀಚಿಗೆ ಬಿಡುಗಡೆಯಾದ ಸಚಿನ್ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದಹೆಸರೇನು?೨. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯಏಕೈಕ ಕ್ರಿಕೆಟ್ ಆಟಗಾರ ಯಾರು?೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ೨೦೧೩ರ ಏಕಲವ್ಯ ಪ್ರಶಸ್ತಿಯನ್ನುನೀಡಲಾಯಿತು?೪. ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?೬. ಭಾರತೀಯ ರಿಸರ್ವ್ ಬ್ಯಾಂಕಿನಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?೭. ಮೋಳಿಗೆ ಮಾರಯ್ಯ ಇದು ಯಾರಅಂಕಿತನಾಮವಾಗಿದೆ?೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆಬಂದ ವರ್ಷ ಯಾವುದು?೯. ಹಿಂದೂ ಧರ್ಮದಲ್ಲಿ ನದೀತಮೇ ಎಂದುಕರೆಯಲ್ಪಟುವ ನದಿ ಯಾವುದು?೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದಭಾರತೀಯ ಮೂಲದ ಮೊದಲ ಯುವತಿಯಾರು?೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆಯಾವ ವಿಧಿಯಲ್ಲಿ ಅವಕಾಶ ನೀಡಿದೆ?೧೨. ಗ್ರೀನ್ ವಿಚ್ ಮೀನ್ ಟೈಮ್ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶಎಲ್ಲಿದೆ?೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ಯಾವುದು?೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ?೧೫. ದೇಶಬಂಧು ಎಂದು ಬಿರುದುಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದುಪ್ರಸಿದ್ದಿ ಪಡೆದಿದ್ದವರು ಯಾರು?೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತಸಂಗ್ರಹಣೆಯಾಗುತ್ತದೆ?೧೮. ಭಾರತೀಯ ಮಸಾಲೆ ಪದಾರ್ಥಗಳಸಂಶೋಧನಾ ಸಂಸ್ಥೆ ಎಲ್ಲಿದೆ?೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?೨೦. ಮೈಲಾರ ಮಹದೇವಪ್ಪಗಾಂಧೀಜಿಯವರೊಂದಿಗೆಭಾಗವಹಿಸಿದ್ದ ಸತ್ಯಾಗ್ರಹ ಯಾವುದು?೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿಜನಿಸಿದರು?೨೨. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವನೀಡಿದ ವರದಿ ಯಾವುದು?೨೩. ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿಪಡೆದವರು?೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾಕೇಂದ್ರ ಎಲ್ಲಿದೆ?೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವರಾಜ್ಯದಲ್ಲಿದೆ?೨೭. ತುಂಗಭದ್ರಾ ಸ್ಟೀಲ್ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆಹಣಕಾಸಿನ ನೆರವು ನೀಡುವ ಮೂಲ ಯಾವುದು?೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದಮೊದಲ ಹೆಸರು ಯಾವುದು? ೧. ಪ್ಲೆಯಿಂಗ್ ಇಟ್ ಮೈ ವೇ೨. ವಿರಾಟ್ ಕೊಯ್ಲಿ೩. ಹಾಕಿ೪. ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್೫. ಸರ್ದಾರ್ ವಲ್ಲಭಬಾಯಿ ಪಟೇಲ್೬. ಹುಲಿ೭. ನಿಃಕಳಂಕ ಮಲ್ಲಿಕಾರ್ಜುನ್೮. ಡಿಸೆಂಬರ್ ೨೦೦೦೯. ಸರಸ್ವತಿ ನದಿ೧೦. ನೀನಾ ದವುಲುರಿ೧೧. ೧೯ನೇ ವಿಧಿ೧೨. ಲಂಡನ್ ಬಳಿ೧೩. ವಿಟಮಿನ್ ಡಿ೧೪. ಎಂ.ವಿ.ಸೀತಾರಾಮಯ್ಯ೧೫. ಸಿ.ಆರ್.ದಾಸ್೧೬. ಬಿಸ್ಮಾರ್ಕ್೧೭. ಬಲಹೃತ್ಕರ್ಣ೧೮. ಕಲ್ಲಿಕೋಟೆ (ಕೇರಳ)೧೯. ಕಾಂಗರೂ೨೦. ಉಪ್ಪಿನ ಸತ್ಯಾಗ್ರಹ೨೧. ಇಟಲಿ೨೨. ಎಚ್.ನರಸಿಂಹಯ್ಯ ವರದಿ೨೩. ಸಮಾಜಸೇವೆ೨೪. ಅಸ್ಸಾಂ೨೫. ಕಾಶ್ಮೀರ೨೬. ಆಂಧ್ರಪ್ರದೇಶ (ಹೈದರಾಬಾದ್)೨೭. ಹೊಸಪೇಟೆ೨೮. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ೨೯. ಬನಾರಸ್ ಪ್ರಶ್ನೆಗಳುಉತ್ತರಗಳು ೧. ಪರ್ವ ಕೃತಿಯ ಕರ್ತೃ ಯಾರು?೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆಪಂಪ ಪ್ರಶಸ್ತಿ ದೊರಕಿದೆ?೩. ವಿಸೀ ಇದು ಯಾರ ಕಾವ್ಯನಾಮ?೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವರಾಜ್ಯದಲ್ಲಿದೆ?೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯತಮಿಳುನಾಡಿನಲ್ಲಿ ಎಲ್ಲಿದೆ?೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ರಾಜ್ಯದ ನಗರ ಯಾವುದು?೭. ದೆಹಲಿಯಲ್ಲಿ ಅಂತರರಾಷ್ಟ್ರೀಯಬೊಂಬೆಗಳ ಮ್ಯೂಸಿಯಂ ಎಲ್ಲಿದೆ?೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?೯. ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು?೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ದರ್ಜೆಯ ಮಂತ್ರಿಯಾದ ಮಹಿಳೆ ಯಾರು?೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯಶಾಸ್ತ್ರದ ಗ್ರಂಥ ರಚಿಸಿದವರು ಯಾರು?೧೩. ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?೧೪. ಕ್ರೈಯೋ ಸರ್ಜರಿಯ ಸಂಶೋಧಕರು ಯಾರು?೧೫. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರುಯಾರಾಗಿದ್ದರು?೧೬. ಏರ್ ಕಂಡೀಶನಿಂಗ್ನ ಸಂಶೋಧಕರುಯಾರು?೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದವಿಜ್ಞಾನಿ ಯಾರು?೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದಮೊದಲ ಹೆಸರು ಯಾವುದು?೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು?೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವನಾಣ್ಯದ ಹೆಸರೇನು?೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವವಂಶದವನೆಂದು ನಂಬಲಾಗಿದೆ?೨೩. ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆತಂದವರು ಯಾರು?೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿಎಲ್ಲಿದೆ?೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?೨೭. ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳುನಡೆದ ಸ್ಥಳ ಯಾವುದು?೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನುನಿರ್ಮಿಸಿದ ರಾಜವಂಶ ಯಾವುದು?೨೯. ಹಬೆ ಇಂಜಿನನ್ನು ಜೇಮ್ಸ್ದಾಟ್ ಕಂಡು ಹಿಡಿದವರ್ಷ ಯಾವುದು? ೧. ಡಾ|| ಎಸ್.ಎಲ್.ಬೈರಪ್ಪ೨. ಸುವರ್ಣ ಪುತ್ಥಳಿ೩. ವಿ.ಸೀತಾರಾಮಯ್ಯ೪. ಉತ್ತರ ಪ್ರದೇಶ೫. ಕೊಯಮತ್ತೂರು೬. ಸೂರತ್೭. ನೆಹರು ಹೌಸ್೮. ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ಪೋರ್ಟ್೯. ನೆನಪಿನ ದೋಣಿಯಲ್ಲಿ೧೦. ಬ್ಯಾಂಕಾಕ್೧೧. ಶ್ರೀಮತಿ ಮೇನಕಾ ಗಾಂಧಿ (೩೪ನೇನಯನಿನಲ್ಲಿ)೧೨. ಮಂಗರಾಜ೧೩. ಮಣಿಪುರ೧೪. ಹೆನ್ರಿಸ್ವಾನ್ (ಯುಎಸ್ಎ)೧೫. ಕಮಲಾ ಹಂಪನಾ೧೬. ಕ್ಯಾರಿಯರ್ (ಯುಎಸ್ಎ)೧೭. ಆರ್ಕಿಮೆಡಿಸ್೧೮. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ೧೯. ೨೪೦೦ ಕಿ.ಮೀ೨೦. ವಿಶ್ವಾಮಿತ್ರ೨೧. ರಾಂಡ್೨೨. ರಘುವಂಶ೨೩. ಥಾಮಸ್ ಮನ್ರೋ೨೪. ಬೆಂಗಳೂರು೨೫. ೮.೮೪೮ ಮೀಟರ್ಸ್೨೬. ಚೇತಕ್೨೭. ನವದೇಹಲಿ೨೮. ಹೊಯ್ಸಳರು೨೯. ೧೮೮೯ ಪ್ರಶ್ನೆಗಳುಉತ್ತರಗಳು ೧. ನಡೆದಾಡುವ ವಿಶ್ವಕೋಶ ಎಂದುಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?೨. ಅತೀ ಹೆಚ್ಚು ತೆಂಗುಉತ್ಪಾದಿಸುವ ರಾಜ್ಯ ಯಾವುದು?೩. ಉಪಲಬ್ಧವಿರುವ ಕನ್ನಡದ ಮೊದಲಶಾಸನ ಯಾವುದು?೪. ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಪ್ರಶಸ್ತಿ ದೊರಕಿದೆ?೫. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?೬. ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ಪದವಿ ಪಡೆದವರು ಯಾರು?೭. ಮೊಟ್ಟ ಮೊದಲು ಕಂಡುಹಿಡಿದ ಕೃತಕ ದಾರ ಯಾವುದು?೮. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿಸ್ಥಳದ ಹೆಸರೇನು?೯. ವಿಶ್ವ ಸಂಸ್ಥೆಯ ಮೊದಲಪ್ರಧಾನ ಕಾರ್ಯದರ್ಶಿ ಯಾರು?೧೦. ಗೇಟ್ವೇ ಆಫ್ ಇಂಡಿಯಾ ಎಲ್ಲಿದೆ?೧೧. ಗಾಳಿಗೆ ತೂಕವಿದೆ ಎಂಬುದನ್ನುಕಂಡು ಹಿಡಿದವರು ಯಾರು?೧೨. ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು?೧೩. ಮೋಟಾರ್ ಸೈಕಲ್ನ ಸಂಶೋಧಕರು ಯಾರು?೧೪. ತಂಪು ಪಾನೀಯಗಳತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕಯಾವುದು?೧೫. ತಾಜಮಹಲ್ ಕಟ್ಟಿದ ಶಿಲ್ಪಿ ಯಾರು?೧೬. ಸ್ವದೇಶಿ ಚಳುವಳಿಯನ್ನು ಪ್ರಥಮ ಬಾರಿಗೆಪ್ರಾರಂಭಿಸಿದವರು ಯಾರು?೧೭. ಗಾಂಧೀಜಿಯವರನ್ನು ಅರೆಬೆತ್ತಲೆ ಫಕೀರ ಎಂದುಕರೆದವರು ಯಾರು?೧೮. ಭಾರತದಲ್ಲಿ ಅತಿ ಹೆಚ್ಚು ಕಾಗದದಕಾರ್ಖಾನೆಗಳನ್ನು ಹೊಂದಿರುವ ರಾಜ್ಯಯಾವುದು?೧೯. ಹರಾರೆ ಇದು ಯಾವ ದೇಶದ ರಾಜ್ಯಧಾನಿ?೨೦. ಕಾಳಿದಾಸನ ಶಕುಂತಲಾ ನಾಟಕವನ್ನುಇಂಗ್ಲೀಷ್ ಭಾಷೆಗೆಭಾಷಾಂತರಿಸಿದವರು ಯಾರು?೨೧. ಮರಾಠಿ ಭಾಷೆಯಲ್ಲಿಭಗವದ್ಗೀತೆಯನ್ನು ಬರೆದವರುಯಾರು?೨೨. ಮೊಟ್ಟ ಮೊದಲಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?೨೩. ಬಾಯಿಗೆ ಸಂಬಂಧಿಸಿದ ರೋಗಗಳಅಧ್ಯಯನಕ್ಕೆ ಏನೆನುತ್ತಾರೆ?೨೪. ತ್ರಿವೇಣಿ ಇದು ಯಾರ ಕಾವ್ಯ ನಾಮ?೨೫. ಮಾಳಿಗೆ ಬೇಸಾಯ ಪದ್ಧತಿಗೆಹೆಸರಾದ ದೇಶ ಯಾವುದು?೨೬. ಕಾಮನ್ ವೆಲ್ತ್ನ ಪ್ರಧಾನ ಕೇಂದ್ರವಿರುವಸ್ಥಳ ಯಾವುದು?೨೭. ಯಾವ ವೇದವು ಔಷಧಿಗಳ ಬಗ್ಗೆತಿಳಿಸುತ್ತದೆ?೨೮. ಮೊಟ್ಟ ಮೊದಲಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರುಯಾರು?೨೯. ೨೦೧೩ರಲ್ಲಿ ರಂಜನ್ ಸೋಧಿಯವರಿಗೆಯಾವ ಕ್ರೀಡೆಗೆರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿನೀಡಲಾಯಿತು? ೧. ಕೆ.ಶಿವರಾಂ ಕಾರಂತ೨. ಕೇರಳ೩. ಹಲ್ಮಿಡಿ ಶಾಸನ೪. ಕತೆಯಾದಳು ಹುಡುಗಿ೫. ಝೆರ್ ತುಷ್ಟ೬. ಡಾ||ಗದ್ಧಗಿ ಮಠ೭. ನೈಲಾನ್೮. ವಿಜಯ ಘಾಟ್೯. ಪ್ರಿಗ್ವಿಲೀ೧೦. ಮುಂಬೈ೧೧. ಗೆಲಿಲಿಯೋ೧೨. ತ್ಯಾಗರಾಜ ಪರಮಶಿವ ಕೈಲಾಸಂ೧೩. ಜಿ.ಡೈಮ್ಲರ್ (ಜರ್ಮನಿ)೧೪. ಕಾರ್ಬೋನಿಕ್ ಆಮ್ಲ೧೫. ಉಸ್ತಾದ ಇಸಾ೧೬. ದಾದಾಬಾಯಿ ನವರೋಜಿ೧೭. ವಿನಸ್ಟೇನ್ ಚರ್ಚಿಲ್೧೮. ಮಹಾರಾಷ್ಟ್ರ೧೯. ಜಿಂಬಾಂಬೆ೨೦. ವಿಲಿಯಂ ಜೋನ್ಸ್೨೧. ಜ್ಞಾನದೇವ೨೨. ಮಲಯಾಳನ ಗೋವಿಂದ್ಶಂಕರ ಕುರುಪ್೨೩. ಸ್ಟೊಮೊಟಾಲಜಿ೨೪. ಶ್ರೀಮತಿ ಅನಸೂಯಾ ಶಂಕರ೨೫. ಜಪಾನ್೨೬. ಲಂಡನ್೨೭. ಅಥರ್ವಣ ವೇದ೨೮. ಭಾರತ೨೯. ಶೋಟರ್ ಮೂಲ : ಲಯನ್ ಡಿ.ವಿ.ಜಿ.