Geogebra ದ ಸಹಾಯದಿಂದ ಚಿತ್ರಗಳನ್ನು ಬಿಡಿಸುವುದು : ಉದ್ದೇಶ: Geogebra windowವನ್ನು ಪರಿಚಯಿಸುವುದು ಮತ್ತು ಕೆಲವು ರೇಖಾ ಗಣಿತದ ಸಾಧನಗಳ ಬಗ್ಗೆ ಅರಿಯುವುದು ವಿಧಾನ : drawing padನಲ್ಲಿ mouse ಅನ್ನು ಬಳಸಿ ಚಿತ್ರಗಳನ್ನು ಬಿಡಿಸಲು ವಿವಿಧ ಸಾಧನಗಳನ್ನು ಬಳಸಬಹುದು. ಬಿಂದು, ಕಿರಣ, ಚೌಕ, ಮನೆ, ವೃತ್ತಗಳನ್ನು ಬಳಸಿ ವಿವಿಧ ಚಿತ್ರಗಳನ್ನು ಬರೆಯಲು ಪ್ರಾರಂಭಿಸಿ. ಹಿಂಟ್ ಬಾಕ್ಸ್: Algebra Viewವನ್ನು ಗಮನಿಸಿ. Geogebra ಇದು case sensitive ಮತ್ತು ಗಣೀತೀಯ ಹೆಸರುಗಳನ್ನು ಸೂಚಿಸಲು ಸಹಾಯಕ grid intersectionನ ಹತ್ತಿರcursor point ಅನ್ನು ಓಡಿಸಿದರೆ,ಅದು point of the intersectionನನ್ನು ತೋರಿಸುತ್ತದೆ ಮತ್ತು intersection coordinates ಸ್ಥಳದಲ್ಲಿ ವಸ್ತುವನ್ನು ಸೇರಿಸಬಹುದು. move icon ನನ್ನು ಬಳಸಿ algebra windowದಲ್ಲಿ ನೀವು ಬಿಡಿಸಿದ ಚಿತ್ರಗಳನ್ನು ಚಲಿಸಬಹುದು. ನೀವು ನೀಡಿದ ಹೆಸರುಗಳನ್ನು ಸಹ ಓದಲು ಸಹಾಯವಾಗುವ ರೀತಿಯಲ್ಲಿ ಚಲಿಸಬಹುದು. (ಬದಲಾಯಿಸಬಹುದು) ಮೂಲ: ಕರ್ನಾಟಕ ಶಿಕ್ಷಣ