ಈಲ್ಲಿ ನೀಡಿರುವ ಚಿತ್ರವನ್ನು ಗಮನಿಸಿ. ಇದು ಎಕ್ಸೆಲ್ನಿಂದ ಪಡೆದ ಸ್ಕ್ರೀನ್ಶಾಟ್ ಆಗಿದೆ. ನಗದನ್ನು ನಮೂದಿಸುವಾಗ ಕನ್ನಡದ "ರೂ." ಎಂಬ ಸೌಲಭ್ಯವೂ ಇರುವುದನ್ನು ಗಮನಿಸಬಹುದು. ಔಟ್ಲುಕ್ನಿಂದ ಪಡೆದ ಸ್ಕ್ರೀನ್ಶಾಟ್ನ್ನು ಗಮನಿಸಿ. ಇಲ್ಲಿ ಕಾರ್ಯಕ್ರಮವನ್ನು ಕನ್ನಡದಲ್ಲಿ ನಮೂಸಿದ್ದನ್ನೂ ನೋಡಬಹುದು. ಇದೇ ರೀತಿ ಪವರ್ಪಾಯಿಂಟ್ನಲ್ಲೂ ಕನ್ನಡದಲ್ಲೇ ಆದೇಶ, ಮೆನುಗಳನ್ನು ನೋಡಬಹುದು ಮೂಲ : ಭಾಷಾಇಂಡಿಯ