ಸಂಸ್ಥೆಗಳುಸರ್ಕಾರಿಅನುದಾನಿತಅನುದಾನರಹಿತಒಟ್ಟು ಡಿ.ಇಡಿ.ಕಾಲೇಜು 30 ಡಯಟ್ ಗಳು 15 ಟಿ.ಟಿ.ಐ ಗಳು ==> 45 40 878 963 ಬಿ.ಇಡಿ.ಕಾಲೇಜು 6 ಸಿ.ಟಿ.ಇ. ಗಳು1 (ಸರ್ಕಾರಿ ಬಿ.ಇಡಿ.ಕಾಲೇಜು, ಚಿಕ್ಕಬಳ್ಳಾಪುರ)2 (ಧಾರವಾಡ ಮತ್ತು ಬಿಜಾಪುರ ವಿಶ್ವವಿದ್ಯಾಲಯಗಳಿಗೆ ಸೇರಿವೆ) 44 332 375 ಶಿಕ್ಷಕರ ಶಿಕ್ಷಣ ವಿಭಾಗವು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ, ಪ್ರಾಥಮಿಕ ಶಿಕ್ಷಕರ ತರಬೇತಿ ಸಂಸ್ಥೆಗಳ ಮತ್ತು ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯಗಳ ಆಡಳಿತ, ಅನುದಾನ ಹಂಚಿಕೆ ಅಲ್ಲದೆ ಶೈಕ್ಷಣಿಕ ಗುಣಮಟ್ಟ ಸುಧಾರಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರ್ವಹಿಸುತ್ತಿದೆ. ಮೂಲ : ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ