ಕನ್ನಡದ ರಾಷ್ಟ್ರ ಕವಿಗಳು ಎಂ ಗೋವಿಂದ ಪೈ ಮದ್ರಾಸ್ 1949 ಕುವೆಂಪು ಕರ್ನಾಟಕ 1964 ಜಿ.ಎಸ್.ಶಿವರುದ್ರಪ್ಪ ಕರ್ನಾಟಕ ೨೦೦೬ 1 ಅಜ್ಜಂಪುರ ಸೀತಾರಾಂ ಆನಂದ2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ3 ಅರಗದ ಲಕ್ಷ್ಮಣರಾವ್ ಹೊಯ್ಸಳ4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅ.ರಾ.ಮಿತ್ರ5 ಆದ್ಯರಂಗಾಚಾರ್ಯ ಶ್ರೀರಂಗ6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕೆ.ಎಸ್.ಎನ್7 ಕೆ.ವಿ.ಪುಟ್ಟಪ್ಪ ಕುವೆಂಪು8 ಕುಂಬಾರ ವೀರಭದ್ರಪ್ಪ ಕುಂವೀ9 ಕಯ್ಯಾರ ಕಿಞ್ಞಣ್ಣರೈ ದುರ್ಗಾದಾಸ10 ಕಸ್ತೂರಿ ರಘುನಾಥಚಾರ ರಂಗಾಚಾರ ರಘುಸುತ11 ಕುಳಕುಂದ ಶಿವರಾಯ ನಿರಂಜನ12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪೂಚಂತೇ13 ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಜಿ ಎಸ್ ಎಸ್14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ ಜಡಭರತ15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ ಮಧುರಚೆನ್ನ16 ಚಂದ್ರಶೇಖರ ಪಾಟೀಲ ಚಂಪಾ17 ಜಾನಕಿ ಶ್ರೀನಿವಾಸ ಮೂರ್ತಿ ವೈದೇಹಿ18 ತಳುಕಿನ ರಾಮಾಸ್ವಾಮಿ ಸುಬ್ಬರಾವ್ ತ.ರಾ.ಸು.19 ತಿರುಮಲೆ ರಾಜಮ್ಮ ಭಾರತಿ20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ತೀನಂಶ್ರೀ21 ದ.ರಾ.ಬೇಂದ್ರೆ ಅಂಬಿಕಾತನಯದತ್ತ22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ ಡಿವಿಜಿ23 ದೇ.ಜವರೇಗೌಡ ದೇಜಗೌ24 ದೊಡ್ಡರಂಗೇಗೌಡ ಮನುಜ25 ದೇವುಡು ನರಸಿಂಹ ಶಾಸ್ತ್ರಿ ಕುಮಾರ ಕಾಳಿದಾಸ26 ನಂದಳಿಕೆ ಲಕ್ಷ್ಮೀನಾರಾಯಣ ಮುದ್ದಣ27 ಪಾಟೀಲ ಪುಟ್ಟಪ್ಪ ಪಾಪು28 ಪಂಜೆ ಮಂಗೇಶರಾಯ ಕವಿಶಿಷ್ಯ29 ಪುರೋಹಿತ ತಿರುನಾರಾಯಣ ನರಸಿಂಗರಾವ್ ಪುತಿನ30 ರಾಯಸಂ ಭಿಮಸೇನರಾವ್ ಬೀಚಿ31 ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ ಶಾಂತಕವಿ32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಬಿಎಂಶ್ರೀ33 ಬೆಟಗೇರಿ ಕೃಷ್ಣಶರ್ಮ ಆನಂದಕಂದ34 ಅಂಬಳ ರಾಮಕೃಷ್ಣಶಾಸ್ತ್ರಿ ಶ್ರೀಪತಿ35 ಎ.ಆರ್.ಕೃಷ್ಣಶಾಸ್ತ್ರಿ ಎ.ಆರ್.ಕೃ36 ಮಾಸ್ತಿ ವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ37 ರಾಮೇಗೌಡರಾಗೌ38 ವಿನಾಯಕ ಕೃಷ್ಣ ಗೋಕಾಕ್ ವಿನಾಯಕ39 ವೆಂಕಟೇಶ ತಿರುಕೊ ಕುಲಕರ್ಣಿ ಗಳಗನಾಥ40 ಸಿದ್ದಯ್ಯಪುರಾಣಿಕ ಕಾವ್ಯಾನಂದ41 ಎಂ.ಆರ್.ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ42 ಸಿ.ಪಿ.ಕೃಷ್ಣಕುಮಾರ್ಸಿ.ಪಿ.ಕೆ43 ಎಚ್.ಎಸ್.ಅನುಸೂಯ ತ್ರಿವೇಣಿ ಮೂಲ : ಲಯನ್ ಡಿ.ವಿ.ಜಿ.