ಮಕ್ಕಳಲ್ಲಿನ ಮಾನವತೆಯ ಗೌರವವನ್ನು ಉತ್ತೇಜಿಸುವ ರಚನಾತ್ಮಕ ಶಿಸ್ತಿನ ಅಭ್ಯಾಸಗಳು ಮಗುವಿನ ಗೌರವವನ್ನು ಪರಿಗಣಿಸಿ. ಸಮಾಜ ಪರವಾದ ವರ್ತನೆ,ಸ್ವಯಂ ಶಿಸ್ತು ಮತ್ತು ಸನ್ನಡತೆಯನ್ನು ಅಭಿವೃದ್ಧಿಪಡಿಸಿ. ಮಗುವಿನ ಚುರುಕಾದ ಪಾಲುಗೊಳ್ಳುವಿಕೆ ಅಗತ್ಯ. ಮಗುವಿನ ಅಭಿವೃದ್ಧಿಯ ಮತ್ತು ಗುಣಮಟ್ಟದ ಜೀವನದ ಅಗತ್ಯಗಳು. ಮಗುವಿನ ಜೀವನ ದೃಷ್ಟಿಯ ಸ್ಪೂರ್ತಿದಾಯಕ ಲಕ್ಷಣಗಳನ್ನು ಗೌರವಿಸಿ. ಸುಧಾರಣೆ ಮತ್ತು ಉತ್ತಮ ನ್ಯಾಯ ಒದಗಿಸಿ. ಐಕ್ಯತೆಯನ್ನು ಉತ್ತೇಜಿಸಿ ಮೂಲ: ಶಾರೀರಿಕ ಶಿಕ್ಷೆಯ ನಿವಾರಣೆ, ದ ಫಾರವರ್ಡ ಟು ಕನಸ್ಟ್ರಕ್ಟಿವ್ ಚಯಲ್ಡ ಡಿಸಿಪ್ಲಿನ್- - ಯುನೆಸ್ಕೊ ಪ್ರಕಟಣೆ.